Surprise Me!

ಸ್ವಲ್ಪ ಕಾಲು ಜಾರಿದ್ರೆ ಎಂಥ ಗತಿ ಬರ್ತಿತ್ತು ಅಂಥ ಈ ವಿಡಿಯೋ ನೋಡಿ | Oneindia Kannada

2019-07-04 11,983 Dailymotion

ಹುಚ್ಚು ವಯಸ್ಸು ಈ ಹುಡುಗರಿಗೆ ಅದೆಂತೆಂಥಾ ಆಲೋಚನೆಗಳು ಬರುತ್ತವೆ ಎಂದು ಹೇಳೋದು ಅಸಾಧ್ಯ, ಒಬ್ಬರು ಓಡುತ್ತಿರುವ ರೈಲಿನಿಂದ ತಲೆ ಹೊರಹಾಕಿ ಸೆಲ್ಫೀ ತೆಗೆಯುವುದು, ರೈಲು ನಿಲ್ದಾಣ ಬರುವ ಮುನ್ನವೇ ಹಾರುವುದು, ಈಗ ರೈಲ್ವೆ ಹಳಿ ಪಕ್ಕ ನಿಂತು ರೈಲು ಬಂದಾಗ ನಾಲೆಗೆ ಹಾರುವುದು ಎಂಥಾ ಹುಚ್ಚಾಟ.<br /><br /><br />viral video youths diving into a canal while a train was passing by in Ludhiana of Punjab Police say "Teams were sent to make them understand it's dangerous.<br />

Buy Now on CodeCanyon